ಫಾತಿಮಾ ಬೀವಿ (ರ) ವಫಾತ್ ದಿನ

 ರಂಝಾನ್ - 03


ಸ್ವರ್ಗದ ರಾಣಿ ಫಾತಿಮಾ ಬೀವಿ (ರ) ವಫಾತ್ ದಿನ


"ಫಾತಿಮಾ...

ನೀನು ಹೋದ ಮೇಲೆ ಈ ಜಗತ್ತು ಸುಂದರವಾಗಿಲ್ಲ...

ನೀನಿಲ್ಲದೆ ಈ ಲೋಕದಲ್ಲಿ ಬಹುಕಾಲ ಬಾಳಬೇಕೇನೋ ಎಂಬ ಭಯ..."


ಫಾತಿಮಾ ಬೀವಿ (ರ) ರ ವಫಾತಿನ ನಂತರ ಮಹಾನರಾದ ಅಲಿ (ರ) ಹೇಳಿದ ಮಾತು...


ಇಸ್ಲಾಂ ಕಂಡ ಅತೀ ಸುಂದರವಾದ ದಂಪತಿಗಳು... 👌


ಬೀವಿಯ ಹೆಸರಲ್ಲಿ ಒಂದು ಫಾತಿಹ ಓದಿ ಹದಿಯ ಮಾಡೋಣ...🤚

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ