ಫಾತಿಮಾ ಬೀವಿ (ರ) ವಫಾತ್ ದಿನ
ರಂಝಾನ್ - 03 ಸ್ವರ್ಗದ ರಾಣಿ ಫಾತಿಮಾ ಬೀವಿ (ರ) ವಫಾತ್ ದಿನ "ಫಾತಿಮಾ... ನೀನು ಹೋದ ಮೇಲೆ ಈ ಜಗತ್ತು ಸುಂದರವಾಗಿಲ್ಲ... ನೀನಿಲ್ಲದೆ ಈ ಲೋಕದಲ್ಲಿ ಬಹುಕಾಲ ಬಾಳಬೇಕೇನೋ ಎಂಬ ಭಯ..." ಫಾತಿಮಾ ಬೀವಿ (ರ) ರ ವಫಾತಿನ ನಂತರ ಮಹಾನರಾದ ಅಲಿ (ರ) ಹೇಳಿದ ಮಾತು... ಇಸ್ಲಾಂ ಕಂಡ ಅತೀ ಸುಂದರವಾದ ದಂಪತಿಗಳು... 👌 ಬೀವಿಯ ಹೆಸರಲ್ಲಿ ಒಂದು ಫಾತಿಹ ಓದಿ ಹದಿಯ ಮಾಡೋಣ...🤚