Posts

Showing posts from May, 2022

Stage_10th girl

 ಸಾವಿರಾರು ವಿದ್ಯಾರ್ಥಿನಿಯರನ್ನು ಹಿಜಾಬ್ ಧರಿಸಿದ ಕಾರಣ ಪರೀಕ್ಷೆ ಹಾಲಿನಿಂದ ಹೊರಗೆ ಹಾಕುವಾಗ ಕಾಣದ ಕೆಲವು ತಲೆಗಳು, ಈಗ ಸ್ಟೇಜಿನಿಂದ ಒಂದು ವಿಧ್ಯಾರ್ಥಿನಿಯನ್ನು ಹೊರಹಾಕಿದರು ಎಂದು ಹೇಳಿ ಎದ್ದು ಬರುತ್ತಿವೆ...... https://twitter.com/HafizSinan_/status/1524107475984601088?t=lJeJ8z6RJ046H8psOFkAUQ&s=19

ENHANCE INIDA

 ಅಡ್ಯಾರಿನಲ್ಲಿ ಸೇರಿದ ಜನಕೂಟವನ್ನು ನೋಡಿ "SSF ನ ಗೋಲ್ಡನ್ ಜುಬಿಲಿ ಸಮ್ಮೇಳನವು ನಡೆಯಿತೇ" ಎಂದು ಕೇಳಿದವರು ಇದ್ದಾರೆ.....! ಇಲ್ಲ.... ನಿನ್ನೆ ಅಡ್ಯಾರಿನಲ್ಲಿ ನಡೆದ ಹಾಗೆ ಭಾರತದ 20 ರಾಜ್ಯಗಳಲ್ಲಿ ಸಮ್ಮೇಳನ ನಡೆದಿದೆ..... "ENHANCE INIDA" ಎಂಬ ಶೀರ್ಷಿಕೆಯಲ್ಲಿ ಭಾರತದ ಇಪ್ಪತ್ತು ರಾಜ್ಯಗಳಲ್ಲಿ ನಡೆಯುವಾಗ ಅಲ್ಲಿ ಸೇರಿದ ಜನಕೂಟ ಕಡಿಮೆಯೇನು ಅಲ್ಲ......! ಲಕ್ಷಗಟ್ಟಲೆ ಜನರು SSF ಗೆ ಬೇಕಾಗಿ "ಮೇ 8" ನ್ನು ಮೀಸಲಿಟ್ಟದ್ದು ಐವತ್ತನೇ ವರ್ಷಕ್ಕೆ ಹೆಜ್ಜೆ ಇಡುವ SSF ನ ಗೋಲ್ಡನ್ ಜುಬಿಲಿ ಯ ಸಮ್ಮೇಳನದ ದಿನಾಂಕ ಮತ್ತು ಸ್ಥಳ ಪ್ರಖ್ಯಾಪನೆ ಮಾಡುವ ಸಮ್ಮೇಳನಕ್ಕೆ ......! ಒಂದೇ ಸಮಯದಲ್ಲಿ SSF ನ ನಾಯಕ ಇಂಡಿಯನ್ ಮುಫ್ತಿ ಶೈಖುನಾ ಕಾಂತಪುರಂ ಉಸ್ತಾದರ ನೇರಪ್ರಸಾರದ ಮೂಲಕ ದಿನಾಂಕವನ್ನು ಪ್ರಕಟಿಸಿದ್ದಾರೆ..... ಇದುವೇ SSF ನ ವಿಜಯ...... ಟೋಪಿ ಹಾಕದ ಒಂದು ತಲೆಯೂ ಅಲ್ಲಿರಲಿಲ್ಲ...... ಹಾಸ್ಟೆಲ್ಗಳು  ರಜೆಯಾದ ಕಾರಣ ಗರಿಷ್ಠ ಮುತಅಲ್ಲಿಮರು ಕೂಡಾ ಅಲ್ಲಿ ನೆರೆದಿದ್ದರು..... ಅಧಿಕವಾಗಿ ಏನೂ ಪ್ರಚಾರ ಮಾಡದೇ ಇಷ್ಟು ಜನರು ಇಲ್ಲಿ ಸೇರಬೇಕಾದರೆ, ಇನ್ನು ಒಂದೂವರೆ ವರ್ಷದ ನಂತರ ಮುಂಬೈಯಲ್ಲಿ [2023 ನವಂಬರ್ 24,25,26] ನಡೆಯುವ ಗೋಲ್ಡನ್ ಜುಬಿಲಿ ಸಮ್ಮೇಳನಕ್ಕೆ ಎಷ್ಟು ಜನರು ಸೇರಬಹುದು.....!!! ಇವರೆಲ್ಲರೂ SSF ನ ಸತ್ಯದ ಹಾದಿಯನ್ನು ಹಿಂಬಾಲಿಸಲು ಬಂದವರು.... ಯಾವುದೇ SSF ನ ಕಾರ್ಯಕ್ರಮದಲ್ಲಿ...

ರಸ್ತೆ ಅಪಘಾತಗಳು ಹೆಚ್ಚುತ್ತಿದೆ....!😭

 ರಸ್ತೆ ಅಪಘಾತಗಳು ಹೆಚ್ಚುತ್ತಿದೆ....!😭 "ಇನ್ನೇನು 5 ನಿಮಿಷದಲ್ಲಿ ತಲುಪುತ್ತೇನೆ"🏍️  ಎಂದು ಸ್ನೇಹಿತನಲ್ಲಿ ಹೇಳಿ ಮೊಬೈಲ್ ಕೀಸೆಗೆ ಹಾಕಿ ಅಮ್ಮನಲ್ಲಿ "ಸಲಾಂ" ಹೇಳಿ ಮನೆಯಿಂದ ಹೊರಗಿಳಿಯುವಾಗ ಅಮ್ಮನ ಮಾತು "ಜಾಗ್ರತೆಯಿಂದ ಹೋಗು ಮಗಾ" ಎಂದು......!🧑‍🍼 ದಿನಾಲೂ ಮನೆಯಿಂದ ಹೊರಗಿಳಿಯುವಾಗ ಅಮ್ಮನ ಈ ಮಾತು ಕೇಳುವುದರಿಂದ ಅವನು ಅದನ್ನು ಕಿವಿಗೆ ತೆಗೆದುಕೊಳ್ಳದೆ ತಂದೆ ತೆಗೆದು ಕೊಟ್ಟ ಬೈಕ್ ಸ್ಟಾರ್ಟ್ ಮಾಡಿ ಹೊರಟೇ ಬಿಟ್ಟ.......🧏🧏‍♂️ ಪದೇ ಪದೇ ಸ್ನೇಹಿತನ ಫೋನ್ ಕಾಲು ಗಳು ಬರುವುದಕ್ಕೆ ಅನುಸರಿಸಿ ಇವನ ಬೈಕ್ ನ ಸ್ಪೀಡ್ ಹೆಚ್ಚುತ್ತಲೇ ಇತ್ತು......📲 ಹೀಗೆ ಹೋಗಿ ಯಾವುದಾದರೂ ಲಾರಿಗೋ ಬಸ್ಸಿಗೋ ಮುಖಾಮುಖಿಯಾಗಿ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾರೆ...... 😭 ಇದೇ ಈಗ ನಮ್ಮ ಸುತ್ತಮುತ್ತಲೂ ನಡೆಯುತ್ತಿರುವುದು....😔 ತನ್ನನ್ನು ಹೆತ್ತು ಹೊತ್ತು ಸಾಕಿದ, ಬೇಕಾದ ಎಲ್ಲವನ್ನೂ ನಿನಗೆ ನೀಡಿದ ನಿನ್ನ ತಂದೆ ಮತ್ತು ತಾಯಿ ಮನೆಯಲ್ಲಿ ನಿನಗೋಸ್ಕರ ಕಾಯುತ್ತಿರುವುದು ನಿನ್ನ ಬರುವಿಕೆಗಾಗಿ.....🏃‍♂️🏃‍♂️ ಅವರ ಕಣ್ಣೆದುರು ನಿನ್ನ ಮಯ್ಯಿತನ್ನು ತಂದಿಡುವಾಗ ಅವರು ಮನ ನೊಂದು ಕಣ್ಣೀರಿಡುತ್ತಾರೆ...... 😭 ತಂದೆ ತಾಯಿಯ ಕಣ್ಣೀರಿಗೆ ನಿನ್ನ ಬೈಕ್ ನ ವೇಗ ಕಾರಣವಾಗುತ್ತದೆ......🏃‍♂️🏍️ ಬೇಡ ಸ್ನೇಹಿತಾ ಬೇಡ .....🙏 5 ನಿಮಿಷ ತಡವಾದರೂ ಪರವಾಗಿಲ್ಲ.....ದ್ವಿಚಕ್ರ ವಾಹನದಲ್ಲಿ ಹೋಗುವಾಗ ಸ್ವಲ...