ENHANCE INIDA
ಅಡ್ಯಾರಿನಲ್ಲಿ ಸೇರಿದ ಜನಕೂಟವನ್ನು ನೋಡಿ "SSF ನ ಗೋಲ್ಡನ್ ಜುಬಿಲಿ ಸಮ್ಮೇಳನವು ನಡೆಯಿತೇ" ಎಂದು ಕೇಳಿದವರು ಇದ್ದಾರೆ.....!
ಇಲ್ಲ.... ನಿನ್ನೆ ಅಡ್ಯಾರಿನಲ್ಲಿ ನಡೆದ ಹಾಗೆ ಭಾರತದ 20 ರಾಜ್ಯಗಳಲ್ಲಿ ಸಮ್ಮೇಳನ ನಡೆದಿದೆ.....
"ENHANCE INIDA" ಎಂಬ ಶೀರ್ಷಿಕೆಯಲ್ಲಿ ಭಾರತದ ಇಪ್ಪತ್ತು ರಾಜ್ಯಗಳಲ್ಲಿ ನಡೆಯುವಾಗ ಅಲ್ಲಿ ಸೇರಿದ ಜನಕೂಟ ಕಡಿಮೆಯೇನು ಅಲ್ಲ......!
ಲಕ್ಷಗಟ್ಟಲೆ ಜನರು SSF ಗೆ ಬೇಕಾಗಿ "ಮೇ 8" ನ್ನು ಮೀಸಲಿಟ್ಟದ್ದು ಐವತ್ತನೇ ವರ್ಷಕ್ಕೆ ಹೆಜ್ಜೆ ಇಡುವ SSF ನ ಗೋಲ್ಡನ್ ಜುಬಿಲಿ ಯ ಸಮ್ಮೇಳನದ ದಿನಾಂಕ ಮತ್ತು ಸ್ಥಳ ಪ್ರಖ್ಯಾಪನೆ ಮಾಡುವ ಸಮ್ಮೇಳನಕ್ಕೆ ......!
ಒಂದೇ ಸಮಯದಲ್ಲಿ SSF ನ ನಾಯಕ ಇಂಡಿಯನ್ ಮುಫ್ತಿ ಶೈಖುನಾ ಕಾಂತಪುರಂ ಉಸ್ತಾದರ ನೇರಪ್ರಸಾರದ ಮೂಲಕ ದಿನಾಂಕವನ್ನು ಪ್ರಕಟಿಸಿದ್ದಾರೆ.....
ಇದುವೇ SSF ನ ವಿಜಯ......
ಟೋಪಿ ಹಾಕದ ಒಂದು ತಲೆಯೂ ಅಲ್ಲಿರಲಿಲ್ಲ......
ಹಾಸ್ಟೆಲ್ಗಳು ರಜೆಯಾದ ಕಾರಣ ಗರಿಷ್ಠ ಮುತಅಲ್ಲಿಮರು ಕೂಡಾ ಅಲ್ಲಿ ನೆರೆದಿದ್ದರು.....
ಅಧಿಕವಾಗಿ ಏನೂ ಪ್ರಚಾರ ಮಾಡದೇ ಇಷ್ಟು ಜನರು ಇಲ್ಲಿ ಸೇರಬೇಕಾದರೆ, ಇನ್ನು ಒಂದೂವರೆ ವರ್ಷದ ನಂತರ ಮುಂಬೈಯಲ್ಲಿ [2023 ನವಂಬರ್ 24,25,26] ನಡೆಯುವ ಗೋಲ್ಡನ್ ಜುಬಿಲಿ ಸಮ್ಮೇಳನಕ್ಕೆ ಎಷ್ಟು ಜನರು ಸೇರಬಹುದು.....!!!
ಇವರೆಲ್ಲರೂ SSF ನ ಸತ್ಯದ ಹಾದಿಯನ್ನು ಹಿಂಬಾಲಿಸಲು ಬಂದವರು....
ಯಾವುದೇ SSF ನ ಕಾರ್ಯಕ್ರಮದಲ್ಲಿ ಜಗಳವಾದ ಚರಿತ್ರೆ ಇಲ್ಲ.....
ಅನ್ಯ ಜಾತಿಯ ಅಥವಾ ಧರ್ಮದ ಕುರಿತು ನಿಂದಿಸಿದ ಚರಿತ್ರೆ ಇಲ್ಲ.....
ನಾವೆಲ್ಲರೂ ಭಾರತೀಯರೆಂಬ ಒಂದೇ ಒಂದು ಉದ್ದೇಶದಿಂದ ಮುನ್ನಡೆಯುವ ಸಂಘಟನೆಯಾಗಿದೆ SSF......
ಈ ಕಳೆದ ಐವತ್ತು ವರ್ಷದಲ್ಲಿ ಯಾವುದೇ ಒಂದು ಕಪ್ಪು ಕಲೆಗಳು ಈ ಸಂಘಟನೆಗೆ ಇಲ್ಲ......!!
ಇನ್ ಶಾ ಅಲ್ಲಾಹ್ ಮುಂಬೈಯಲ್ಲಿ ನಡೆಯುವ ಗೋಲ್ಡನ್ ಜುಬಿಲಿ ಸಮ್ಮೇಳನಕ್ಕೆ ಒಂದೂವರೆ ವರ್ಷದ ಧೈರ್ಗ್ಯವಿದ್ದರೂ ಕಾರ್ಯಕರ್ತರು ಈಗಲೇ ಆವೇಶಭರಿತರಾಗಿದ್ದಾರೆ........
ಮರಣರವರೆಗೂ ಈ ಒಂದು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅಲ್ಲಾಹು ತೌಫೀಕ್ ನೀಡಲಿ ಆಮೀನ್......🤲
✒️HSK
https://wa.me/917022702610
Comments
Post a Comment