ಹಿಜಾಬ್
*ಆಮೆಗೆ ಹೊರ ಕವಚ ಯಾಕೆ....?* 🐢 *ಮೇಲಿನ ಪ್ರಶ್ನೆಗೆ ಉತ್ತರ ಕೊಡುವ ಯಾರೊಬ್ಬರೂ ಈ ತೀರ್ಮಾನ ಕೈಗೊಳ್ಳಲಾರರು....* *ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಒಂದೇ ತರ ಅಲ್ಲ.....* *ಒಂದೊಂದು ಪ್ರಾಣಿಗಳಿಗೂ ಒಂದೊಂದು ಅವಕಾಶ, ಅಧಿಕಾರಗಳು ಇವೆ.....* *ಮತ್ತೆ ಏಕೆ ಮನುಷ್ಯರೆಡೆಯಲ್ಲಿ ಆ ಅವಕಾಶಗಳನ್ನು ಮತ್ತು ಅಧಿಕಾರಗಳನ್ನು ಅಧಿಕಾರದ ಅಹಂಕಾರದಿಂದ ಕಿತ್ತು ಹಾಕುವುದು....* *ಅವರವರಿಗೆ ಬೇಕಾದ ಸ್ವಯಂ ರಕ್ಷಣೆ ಇತರರ ಅಧಿಕಾರದಲ್ಲಿ ಬರುವುದಾದರೆ, ಭಾರತದ ಭವಿಷ್ಯ ಚಿಂತನಾರ್ಹ.........*⚠️ *ಸ್ತ್ರೀಯರ ಸ್ವಯಂ ರಕ್ಷಾ ಕವಚ ಈ ' ಹಿಜಾಬ್'.....ಅದನ್ನು ಕಳಚಿ ಅವಳಿಗೆ (ಮುಸ್ಲಿಂ ಸ್ತ್ರೀಗೆ ) ಹೊರಗೆ ಹೋಗುವುದು ಇಸ್ಲಾಮಿನಲ್ಲಿ ನಿಷೇಧವಿರುವ ವಿಷಯ......* *ಇಂದಿನ ತೀರ್ಪನ್ನು ಮರುಪರಿಶೀಲಿಸುವಂತೆ ಮನವಿ ಮಾಡಲು ಮುಸ್ಲಿಂ ನಾಯಕರು ಮುಂದೆ ಬರಲಿ......* ✒️ *нαƒιz ѕιηαη кαвαкα*