ಹಿಜಾಬ್
*ಆಮೆಗೆ ಹೊರ ಕವಚ ಯಾಕೆ....?* 🐢
*ಮೇಲಿನ ಪ್ರಶ್ನೆಗೆ ಉತ್ತರ ಕೊಡುವ ಯಾರೊಬ್ಬರೂ ಈ ತೀರ್ಮಾನ ಕೈಗೊಳ್ಳಲಾರರು....*
*ಕಾಡಿನಲ್ಲಿ ಎಲ್ಲಾ ಪ್ರಾಣಿಗಳು ಒಂದೇ ತರ ಅಲ್ಲ.....*
*ಒಂದೊಂದು ಪ್ರಾಣಿಗಳಿಗೂ ಒಂದೊಂದು ಅವಕಾಶ, ಅಧಿಕಾರಗಳು ಇವೆ.....*
*ಮತ್ತೆ ಏಕೆ ಮನುಷ್ಯರೆಡೆಯಲ್ಲಿ ಆ ಅವಕಾಶಗಳನ್ನು ಮತ್ತು ಅಧಿಕಾರಗಳನ್ನು ಅಧಿಕಾರದ ಅಹಂಕಾರದಿಂದ ಕಿತ್ತು ಹಾಕುವುದು....*
*ಅವರವರಿಗೆ ಬೇಕಾದ ಸ್ವಯಂ ರಕ್ಷಣೆ ಇತರರ ಅಧಿಕಾರದಲ್ಲಿ ಬರುವುದಾದರೆ, ಭಾರತದ ಭವಿಷ್ಯ ಚಿಂತನಾರ್ಹ.........*⚠️
*ಸ್ತ್ರೀಯರ ಸ್ವಯಂ ರಕ್ಷಾ ಕವಚ ಈ ' ಹಿಜಾಬ್'.....ಅದನ್ನು ಕಳಚಿ ಅವಳಿಗೆ (ಮುಸ್ಲಿಂ ಸ್ತ್ರೀಗೆ ) ಹೊರಗೆ ಹೋಗುವುದು ಇಸ್ಲಾಮಿನಲ್ಲಿ ನಿಷೇಧವಿರುವ ವಿಷಯ......*
*ಇಂದಿನ ತೀರ್ಪನ್ನು ಮರುಪರಿಶೀಲಿಸುವಂತೆ ಮನವಿ ಮಾಡಲು ಮುಸ್ಲಿಂ ನಾಯಕರು ಮುಂದೆ ಬರಲಿ......*
✒️ *нαƒιz ѕιηαη кαвαкα*
Comments
Post a Comment