ಬದಲಾವಣೆ

 ನಾವು ನಿರಂತರವಾಗಿ ಮಾಡುವ ಒಂದು ಕೆಲಸ, ಅದರಲ್ಲಿ ಯಾವುದೇ ಸಣ್ಣ ಬದಲಾವಣೆಯು ನಮಗೆ ಅಸಮಾಧಾನ ಉಂಟುಮಾಡಬಹುದು.

ಅಂಗಿ ಹಾಕುವಾಗ ಬಲಕೈ ಮೊದಲು ಹಾಕಿ ಅಭ್ಯಾಸ ಮಾಡಿದ ನಮಗೆ, ಇದ್ದಕ್ಕಿದ್ದಂತೆ ಎಡಕೈ ಹಾಕುವಾಗ ಬೇಗನೆ ಅಂಗಿ ಧರಿಸಲು ಸಾಧ್ಯವಿಲ್ಲ.(ಅಂಗಿ ಹಾಕುವಾಗ ನಿರಂತರ ಬಲಕೈ ಮೊದಲು ಹಾಕುವುದಾದರೆ ನೀವೂ ಪ್ರಯತ್ನಿಸಿ ನೋಡಿ)😜

ಜೀವನದಲ್ಲಿ ಬದಲಾವಣೆ ಅತ್ಯಗತ್ಯವಾಗಿದೆ. ಆದರೆ ಆ ಬದಲಾವಣೆಯನ್ನು ಕಾರ್ಯಗತಗೊಳಿಸಲು ಸ್ವಲ್ಪ ಕಷ್ಟ...

ಅಲ್ವಾ...☺️


ಹಾಫಿಝ್ ಸಿನಾನ್ ಕಬಕ

7022702610

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ