ನಾವೂ ಕೂಡ ಶೈಖುನಾ ರ ಪೂರ್ಣಾರೋಗ್ಯಕ್ಕಾಗಿ ಪ್ರಾರ್ಥಿಸೋಣ...
ನಮಗೆ ತುಂಬಾ ಪ್ರೀತಿಯಿರುವವರಿಗೆ ಏನಾದರೂ ಆದರೆ ಅದು ನಮಗೆ ಸಹಿಸಲು ಸಾಧ್ಯವಿಲ್ಲ...ಅವರು ಇನ್ನೂ ಅನೇಕ ಕಾಲ ನಮ್ಮೊಂದಿಗಿರಲು ಆಸೆಪಡುತ್ತೇವೆ...
ಎಂಬತ್ತ ಎಂಟು ವರ್ಷ ದಾಟಿದ, ಭಾರತ ಮುಸಲ್ಮಾನರ ಏಕೈಕ ಶಕ್ತಿ ಸುನ್ನೀ ಮಕ್ಕಳ ಅಭಿಮಾನದ ನಾಯಕ ಶೈಖುನಾ ಸುಲ್ತಾನುಲ್ ಉಲಮಾ ಉಸ್ತಾದರು ಆಸ್ಪತ್ರೆಗೆ ದಾಖಲಾದ ವಿಷಯ ಎಲ್ಲರಿಗೂ ಗೊತ್ತಿದೆ...
ಉಸ್ತಾದರಿಗೆ ಆಯಾಸವಾಗಿದೆ ಎಂದು ತಿಳಿಯುವಾಗ ನಮಗೂ ಆಯಾಸವಾಗುತ್ತದೆ...
ನಮಗೆ ಕೊಟ್ಟ ಆಯುಸ್ಸಿನಿಂದ ಅಲ್ಪ ಕಡಿತಗೊಳಿಸಿಯಾದರೂ ಉಸ್ತಾದರ ಆಯುಸ್ಸನ್ನು ಹೆಚ್ಚಿಸು ಅಲ್ಲಾಹ್... 😭
ಇಡೀ ಭಾರತವೆಂದಲ್ಲ... ಲೋಕವೇ ಶೈಖುನಾರಿಗೆ ಬೇಕಾಗಿ ಅವರಿಂದ ಸಾಧ್ಯವಾಗುವ ರೀತಿಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದಾರೆ.
ನಾವು ಕೂಡಾ ಶೈಖುನಾ ರ ಪೂರ್ಣಾರೋಗ್ಯಕ್ಕಾಗಿ ಪ್ರಾರ್ಥಿಸೋಣ...
ಉಸ್ತಾದರಿಗೆ ಇನ್ನೂ ಅನೇಕ ಕಾಲ ದೀನೀ ಸೇವನೆ ನಡೆಸಲು ಅಲ್ಲಾಹು ತೌಫೀಖ್ ನೀಡಲಿ...ಆಮೀನ್ ಯಾ ರಬ್ಬಲ್ ಆಲಮೀನ್
Comments
Post a Comment