ಮತ್ತೊಂದು ಕೊಲೆ... ಫಾಝಿಲ್

ಮತ್ತೊಂದು ಕೊಲೆ...


ನಾವು ಇನ್ನೂ ಕೊಲ್ಲುತ್ತೇವೆ ಎಂದು ಒಂದು ಕಡೆಯಲ್ಲಿ...

ಪ್ರತೀಕಾರ ನಮಗೂ ಇದೆ ಎಂದು ಮತ್ತೊಂದು ಕಡೆಯಲ್ಲಿ...


ರಾಜಕಾರಣಿಗಳು ಅವರವರ ಕುರ್ಚಿಯಲ್ಲಿ ಕುಳಿತು, ಬಡ ಜನರನ್ನು ಚೂರಿಗೆ ಬಲಿಯರ್ಪಿಸುತ್ತಿದ್ದಾರೆ...


ಪಕ್ಷಕ್ಕೆ ಏನೂ ನಷ್ಟಾಗುವುದಿಲ್ಲ...

ಒಬ್ಬ ಹೋದರೆ ಮತ್ತೊಬ್ಬ...


ಆದರೆ...

ತಂದೆ ತಾಯಿಗೆ ನಷ್ಟವಾದ ಮಕ್ಕಳನ್ನು ತಿರುಗಿ ಸಿಗಬಹುದೇ...

ಕೊಲೆಯಾದ ವ್ಯಕ್ತಿಯ ಮಕ್ಕಳಿಗೆ ಇನ್ಯಾರು ತಂದೆ...

ಪ್ರೀತಿಯಿಂದ ನೋಡಿದ ಮಡದಿಗೆ ನೋವು ಸಹಿಸಲು ಸಾಧ್ಯವೇ ...?!


ಸರಕಾರದಿಂದ ಸಿಗುವ ನಷ್ಟಪರಿಹಾರ, ಒಂಬತ್ತು ತಿಂಗಳು ನೊಂದು ಹೆತ್ತ ತಾಯಿಯ ದುಃಖವನ್ನು ದೂರೀಕರಿಸಲು ಸಾಧ್ಯವಿಲ್ಲ...


 ಕೊಲೆಯಾದ ಆ ವ್ಯಕ್ತಿಯ ಮಕ್ಕಳು ಯಾರನ್ನು "ಅಪ್ಪಾ" ಎಂದು ಕರೆಯಲಿ...


ಮನುಷ್ಯರಿಂದ ಈ ಕೃತ್ಯವನ್ನು ಮಾಡಲು ಸಾಧ್ಯವಿಲ್ಲ...


ಮನುಷ್ಯರೂಪದಲ್ಲಿರುವ ಪ್ರಾಣಿಗಳು ಇವರು...!!!


ಯಾವುದೇ ಕಾರಣಕ್ಕೂ ಇವರನ್ನು ಸುಮ್ಮನೆ ಬಿಡಬಾರದು...


ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಬೇಕು...


✒️ HSK

https://hafizsinan.blogspot.com/2022/07/blog-post_29.html

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ