ಮಸೂದ್ - ಪ್ರವೀಣ್ ಕೊಲೆ ಪ್ರಕರಣ

 ಮಸೂದ್ ನನ್ನು ಕೊಂದರು.....

ಪ್ರವೀಣನನ್ನು ಕೊಂದರು.....


ಇಬ್ಬರ ದೇಹದಿಂದಲೂ ಹರಿದ ರಕ್ತ ಒಂದೇ....

ಇಬ್ಬರ ಶರೀರ ಮರಣದ ನೋವನ್ನನುಭವಿಸಿದೆ.....


ಮಗನನ್ನು ನಷ್ಟ ಹೊಂದಿದ ಎರಡು ಕುಟುಂಬಗಳೂ ಕಣ್ಣೀರು ಹಾಕುತ್ತಿದ್ದಾರೆ.....


ಮಕ್ಕಳನ್ನು ಕಳೆದುಕೊಂಡ ನೋವಿನಿಂದ ಅಮ್ಮ - ಅಪ್ಪ ತಲೆಗೆ ಕೈಯಿಟ್ಟು ಅಳುತ್ತಿದ್ದಾರೆ.......


ಇಬ್ಬರನ್ನೂ ಕೊಂದದ್ದು ವಿರುದ್ಧ ಧರ್ಮದವರೆಂದು "ಜನರು" ಹೇಳುತ್ತಿದ್ದಾರೆ.....


ಆದರೆ, ಕೊಂದದ್ದು ಮುಸ್ಲಿಮರೂ ಅಲ್ಲ ಹಿಂದೂಗಳೂ ಅಲ್ಲ......

ನರ ರಾಕ್ಷಸರು.......

ಮತಾಂಧರು......ನರಭೋಜಿಗಳು......!!!!

ಆಡಳಿತಕ್ಕೆ ಬೇಕಾಗಿ ಇನ್ನೂ ಎಷ್ಟು ತಂದೆ ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಳ್ಳಬೇಕು.......


ಅಧಿಕಾರಿಗಳೇ, ಸ್ವಾರ್ಥ ಅಧಿಕಾರವನ್ನು ಬದಿಗಿಟ್ಟು ಜನರ ಕಡೆಗೆ ಗಮನ ಹರಿಸಲು ಸಮಯ ಕಂಡುಕೊಳ್ಳಿ......

ಕುರ್ಚಿಯನ್ನು ಗಟ್ಟಿಗೊಳಿಸಲು ಅಭಿಮಾನಿಗಳನ್ನು ಬಲಿಯರ್ಪಿಸಬೇಡಿ......


✒️HSK

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ