ಪ್ರೀತಿ ಏನೆಂದು ತೋರಿಸಿದ ಪೀರನಗುಡಿಯ ಪ್ರೀತಿಯ ಜನರನ್ನು ಎಂದೂ ಮರೆಯಲ್ಲ...

 ಬೇಕಾದ ಊಟ ಆಹಾರ ಮಾಡಿ ಕೊಟ್ಟ ಅಮ್ಮಂದಿರು,


ಏನು ಬೇಕು ಏನು ಬೇಡ ಎಂದು ಕೇಳಿ ತಿಳಿದು, ಬೇಕಾದ ರೀತಿಯಲ್ಲಿ ಸೌಕರ್ಯ ಒದಗಿಸಿದ ಊರಿನ ಜನರು,


"ಅಸ್ಸಲಾಮು ಅಲೈಕುಂ ಹಾಫಿಸ್ ಸಾಬ್" ಎಂದು ದೂರದಿಂದಲೇ ತಲೆ ಬಗ್ಗಿಸಿ ಸಲಾಂ ಹೇಳುವ ಪುಟ್ಟ ಪುಟಾಣಿಗಳು,


ಎಲ್ಲದಕ್ಕೂ ಸಾತ್ ಕೊಟ್ಟು ಸ್ನೇಹ ಹಂಚಿದ ಸ್ನೇಹಿತರು,


ಯಾರನ್ನೂ ಕೂಡಾ ಮರೆಯಲು ಈ ಮನಸ್ಸು ಒಪ್ಪುತ್ತಿಲ್ಲ.....


ಇಂದು ಬೆಳಿಗ್ಗೆ ವರೆಗೂ ಊರಿಗೆ ಹೋಗುವ ಸಂತೋಷ ಮನಸ್ಸಿನಲ್ಲಿ ಇತ್ತು......


ಜುಮುಆ ದ ಬಳಿಕ ಎಲ್ಲರಲ್ಲೂ ಹೇಳಿ ಹೊರಡುವಷ್ಟರಲ್ಲಿ, ಅಪ್ಪಿ ಹಿಡಿದು ಒಬ್ಬೊಬ್ಬರೂ ಕಣ್ಣೀರು ಹಾಕಿ "ಅಗ್ಲೆ ಸಾಲ್ ಆವೊ" ಎಂದು ಹೇಳುವಾಗ......


"ಇನ್ ಶಾ ಅಲ್ಲಾಹ್" ಎಂಬ ಒಂದು ಮಾತು ಮಾತ್ರ ನನ್ನ ಬಾಯಲ್ಲಿ ಬಂದಿದ್ದು...... 😭


ಪ್ರೀತಿ ಏನೆಂದು ತೋರಿಸಿದ ಪೀರನಗುಡಿಯ ಪ್ರೀತಿಯ ಜನರನ್ನು ಎಂದೂ ಮರೆಯಲ್ಲ........


ಖಂಡಿತ...... ❤️

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ