ಒಂದು ಸುನ್ನತ್ ಗೆ ಫರ್ಳ್ ನ ಪ್ರತಿಫಲ.
*ಒಂದು ಸುನ್ನತ್ ಗೆ ಫರ್ಳ್ ನ ಪ್ರತಿಫಲ.*
*____________________*
*ರಂಝಾನಿನ ಅನೇಕ ಮಹತ್ವಗಳನ್ನು ಮತ್ತು ಪುಣ್ಯಗಳನ್ನು ವಿವರಿಸುವ ಲೇಖನಗಳು, ವಿಡಿಯೋಗಳು ಹಾಗೂ ವಾಯ್ಸ್ ಕ್ಲಿಪ್ ಗಳು ಕೇಳಿರಬಹುದು.*
*ಆದರೆ ನಾವು ಅರಿಯದೇ ಅನೇಕ ಚಿಕ್ಕ ಚಿಕ್ಕ ಸುನ್ನತ್ ಗಳ ಪ್ರತಿಫಲಗಳು ನಷ್ಟವಾಗುತ್ತಿದೆ.*
*ಅಂದರೆ, ರಂಝಾನಿನಲ್ಲಿ ಅನೇಕ ಆರಾಧನೆಗಳು ಮಾಡುವಾಗ ಚಿಕ್ಕ ಚಿಕ್ಕ ಸುನ್ನತ್ ಗಳ ಪ್ರತಿಫಲ ನಾವು ಕಳೆದುಕೊಳ್ಳುತ್ತೇವೆ.*
*ರಂಝಾನಿನಲ್ಲಿ ಮಾತ್ರ ಕಂಡು ಬರುವ ಒಂದು ನಮಾಝ್ ಆಗಿದೆ ತರಾವೀಹ್ ನಮಾಝ್.*
*ಆ ನಮಾಝ್ ಸುನ್ನತ್ ಆದರೂ ಕೂಡಾ ಮುಸ್ಲಿಮರು ಅದನ್ನು ಕಟ್ಟು ನಿಟ್ಟಿನಿಂದ ನಿರ್ವಹಿಸುತ್ತಾರೆ...*
*ಕೆಲವರು ತರಾವೀಹ್ ನಮಾಝ್ ಬೇಗ ಮುಗಿಯಲು ಬೇಕಾಗಿ , ಕೈ ಕಟ್ಟಿದ ಕೂಡಲೇ ನೇರ "ಬಿಸ್ಮಿ" ಹೇಳಿ ಫಾತಿಹ ಆರಂಭಿಸುವುದು ಉಂಟು......*
*ಹೀಗೆ ಮಾಡುವುದು ಕರಾಹತ್. ಆದರೆ, ಇಲ್ಲಿ "ವಜ್ಜಹ್ತು ಮತ್ತು ಅಊಝು" ಇದರ ಸುನ್ನತ್ ನಷ್ಟವಾಗುತ್ತದೆ.*
*ರಂಝಾನಿನಲ್ಲಿ ಒಂದು ಸುನ್ನತಿಗೆ ಒಂದು ಫರ್ಳ್ ಮಾಡಿದ ಪ್ರತಿಫಲ ಸಿಗುತ್ತದೆ. ನಾವೇಕೆ ಅದನ್ನು ನಷ್ಟಪಡಿಸಬೇಕು.....???*
*ನೀವೇ ಆಲೋಚಿಸಿ....*
➖➖➖➖➖➖➖➖➖
🗓️ *APRIL 0️⃣3️⃣ 2022*
*RAMALAN 0️⃣1️⃣ 1443*
✒️ *_HAFIZ MUHAMMAD SINAN KBK_*
*GROUP - 2️⃣*
https://chat.whatsapp.com/Hywhn8u3nYk4GVDCsHjLSy
*GROUP - 1️⃣*
https://chat.whatsapp.com/LtxhXJ2xD9ELsgKrkMnkfY
Comments
Post a Comment