ಡಾ. ಅಂಬೇಡ್ಕರ್ ರವರ ಶಿಕ್ಷಕ....!
ಅಂಬೇಡ್ಕರ್ ರವರ ಪೂರ್ಣ ನಾಮ _ಭೀಮ ರಾವೊ ರಾಂಜಿ_ ಎಂದು.
ಅವರು ಕೆಳಜಾತಿಯಲ್ಲಿ ಹುಟ್ಟಿದ ಕಾರ್ಣ ಚಿಕ್ಕಂದಿನಲ್ಲೇ ಅನೇಕ ಕಷ್ಟ ಸಂಕಟಗಳನ್ನು ಅನುಭವಿಸಿದ್ದಾರೆ....!
ಆದ್ದರಿಂದಲೇ ಅವರು ಕೆಳಜಾತಿಯ ಜನರಿಗಾಗಿ ತುಂಬಾ ಹೋರಾಟಗಳನ್ನು ಮಾಡಿದ್ದಾರೆ.
ಅವರ ಚಿಕ್ಕಂದಿನಲ್ಲಿ ಶಾಲೆ ಕಲಿಯುವಾಗ ಅಲ್ಲಿನ ಶಿಕ್ಷಕರು ಮತ್ತು ಮಕ್ಕಳು ಅವರನ್ನು ಕೀಳಾಗಿ ಕಂಡು ತಮಾಷೆ ಮಾಡುತ್ತಿದ್ದರು.ಅವರನ್ನು ಇತರ ಮಕ್ಕಳ ಜೊತೆ ಕೂರಿಸದೆ ನೆಲದಲ್ಲಿ ಗೋಣಿ ಹಾಕಿ ಅದರಲ್ಲಿ ಕೂರಲು ಹೇಳುತ್ತಿದ್ದರು.
ಎಲ್ಲಾ ಮಕ್ಕಳಲ್ಲೂ ಪ್ರಶ್ನೆಗಳು ಕೇಳುವಾಗ ಅಂಬೇಡ್ಕರ್ ರವರನ್ನು ಮಾತ್ರ "ನೆವರ್ ಮೈಂಡ್" ಮಾಡುತ್ತಿದ್ದರು.
ಆದರೆ, ಒಂದು ಟೀಚರ್ ಮಾತ್ರ ಭೀಮ ಎಂಬ ಅಂಬೇಡ್ಕರ್ ರನ್ನು ತುಂಬಾ ಪ್ರೀತಿಸಿ ಅವರಿಗೆ ಬೇಕಾದ ಎಲ್ಲಾ ಸೌಕರ್ಯಗಳು ಮಾಡಿ ಕೊಟ್ಟರು.
ಎಷ್ಟರ ಮಟ್ಟಿಗೆ ಎಂದರೆ ಅವರು ಮನೆಯಿಂದ ತಂದ ಆಹಾರವನ್ನು ಕೂಡಾ ಅಂಬೇಡ್ಕರ್ ರವರಿಗೆ ನೀಡುತ್ತಿದ್ದರು.....!!!
ಕೊನೆಗೆ ಅವರು ಕಲಿತು ಉನ್ನತ ಮಟ್ಟಕ್ಕೆ ಬೆಳೆದು ಭಾರತದ ಸಾಂವಿಧಾನವನ್ನು ರಚಿಸಿದಾಗ ತನಗೆ ಸ್ನೇಹ ಕೊಟ್ಟ ಆ ಶಿಕ್ಷಕರನ್ನು ಕಾಣಲು ಹೋಗಿದ್ದರು....!!!
ಇದರಲ್ಲಿ ನಾವು ಅರ್ಥೈಸಬಹುದು......👇
ನಮ್ಮನ್ನು ಯಾರೇ ಕೀಳಾಗಿ ಕಂಡರೂ ನಾವು ಅವರ ಮುಂದೆ ತಲೆ ಭಾಗದೆ ಮೌನವಾಗಿ ನಮ್ಮ ಶಕ್ತಿಯನ್ನು ತೋರಿಸಬೇಕು.
ಅಂಬೇಡ್ಕರ್ ರವರ ಜೀವನದಲ್ಲಿ ಬಂದಂತಹ ಶಿಕ್ಷಕರು ನಮ್ಮ ಜೀವನದಲ್ಲೂ ಇರುತ್ತಾರೆ.
ಅದನ್ನು ನಾವು ಮನವರಿಕೆ ಮಾಡಿ ಅವರನ್ನು ಜೀವನದ ಉದ್ದಕ್ಕೂ ಮರೆಯದೇ ಇರಬೇಕು.
✒️ HAFIZ MUHAMMAD SINAN KBK
Comments
Post a Comment