ಧರ್ಮ ಯುದ್ಧ...
*_ಧರ್ಮ ಯುದ್ಧ......_*
*"""""""""""""""""""""""""""""""""*
ಒಮ್ಮೆ ಒಬ್ಬ ಸ್ವಹಾಬಿವರ್ಯರು ಪ್ರವಾದಿ ﷺ ರ ಬಳಿ ಬಂದು ಧರ್ಮ ಯುದ್ಧಕ್ಕೆ ಹೊರಡಲು ಅನುಮತಿ ಕೇಳಿದರು.
ಯಾ ರಸೂಲಲ್ಲಾಹು.....ﷺ
*"ನಾನೂ ಈ ಧರ್ಮ ಯುದ್ಧಕ್ಕೆ ಹೊರಡಲೇ......"*
ಕೂಡಲೇ ಪ್ರವಾದಿ ﷺ ರು ಕೇಳಿದರು.....
*"ನಿನಗೆ ತಂದೆ ತಾಯಂದಿರು ಇದ್ದಾರೆಯೇ.....?* ಎಂದು...
*"ಇದ್ದಾರೆ"* ಎಂದು ಆ ಸ್ವಹಾಬಿ ಹೇಳಿದಾಗ.....
ಪ್ರವಾದಿ ﷺ ರು ಹೀಗೆ ಹೇಳಿದರು....
*"ತನ್ನ ತಂದೆ ತಾಯಂದಿರಿಗೆ ಸೇವನೆ ಮಾಡುವುದು ಧರ್ಮ ಯುದ್ಧಕ್ಕಿಂತಲೂ ಶ್ರೇಷ್ಠವಾದದ್ದು"* ಎಂದು......
*======================*
*ಮದೀನಾದ ರಾಜಕುಮಾರರಿಗೆ ಇಂದಿನ ಸ್ವಲಾತ್ ಹೇಳೋಣ.....*
💖_*صلى الله عليك يا رسول الله صلى الله عليه وسلم*_ 💖
✒️ *HAFIZ SINAN KABAKA*
*_7022702610_*
💖💖💖💖💖💖💖💖💖💖💖
Comments
Post a Comment