ಮಾತು ಸರಳವಾಗಿರಲಿ.....🗣️

 ಮಾತು ಸರಳವಾಗಿರಲಿ.....🗣️

ಪ್ರವಾದಿ ﷺ ಮನೆಯಲ್ಲಿರುವಾಗ ಒಬ್ಬ ಅಮುಸ್ಲಿಮನು ಬಂದು "ಅಸ್ಸಾಮು ಅಲೈಕುಂ" (ನಿನಗೆ ನಾಶವಿರಲಿ) ಎಂದು ಹೇಳಿದ..........

ಕೂಡಲೇ ಪ್ರವಾದಿ ﷺ ರು "ವ ಅಲೈಕುಂ" (ನಿನ್ನ ಮೇಲೆ ಇರಲಿ) ಎಂದು ಹೇಳಿದರು.

ಒಳಗಿನಿಂದ ಆಯಿಷಾ (ರ) ರವರು ಹೇಳಿದರು "ಅಸ್ಸಾಮು ಅಲೈಕ ವ ಲಅ್ ನತು....."(ನಿನ್ನ ಮೇಲೆ ನಾಶವೂ ಇರಲಿ, ಅಲ್ಲಾಹನ ಶಾಪವೂ ಇರಲಿ) ಎಂದು ದ್ವೇಷದಿಂದ ಹೇಳಿದರು.....


ಇದು ಕೇಳಿ ಪ್ರವಾದಿ ﷺ ರೂ ಹೇಳಿದರು, ಏಕೆ ಹಾಗೆ ದ್ವೇಷದಿಂದ ಮಾತನಾಡುವುದು....??

ನನಗೆ ವಿರುದ್ಧವಾಗಿ ಯಾರಾದರೂ ಪ್ರಾರ್ಥನೆ ಮಾಡಿದರೆ, ಅದು ಅಲ್ಲಾಹನು ಸ್ವೀಕರಿಸುವುದಿಲ್ಲ......ಆದರೆ ನಾನು ಯಾರಿಗಾದರೂ ವಿರುದ್ಧವಾಗಿ ಪ್ರಾರ್ಥಿಸಿದರೆ ಅದು ಅಲ್ಲಾಹನು ಸ್ವೀಕರಿಸುತ್ತಾನೆ....ಎಂದು.

ಕೇವಲ ಒಂದು ವಾಕ್ಯದ ಮೂಲಕ ಪ್ರವಾದಿ ﷺ ರು ಆ ಅಮುಸ್ಲಿಮನಿಗೆ ಉತ್ತರ ನೀಡಿದರು......


ನಮ್ಮ ಮಾತು ಹಾಗೆ ಆಗಬೇಕು.....ಸರಳವಾಗಿ, ಸೌಮ್ಯವಾಗಿ, ಇತರರಿಗೆ ನೋವಾಗದ ರೀತಿಯಲ್ಲಿ ಮಾತನಾಡಬೇಕು. ಪ್ರವಾದಿ ﷺ ಮಾತಿನ ರೀತಿಯಲ್ಲಿ ನಮಗೆ ಹೇಗೆ ಮಾತನಾಡಬೇಕು ಎಂದು ತಿಳಿಯುತ್ತದೆ.


ನಮಗೆ ಅಲ್ಲಾಹನು ಕೊಟ್ಟ ಅನುಗ್ರಹಗಳ ಪೈಕಿ ಅತೀ ಹೆಚ್ಚು ಮ ಒಂದಾಗಿದೆ ಮಾತು ಎನ್ನುವುದು. ಅದನ್ನು ಅಲ್ಲಾಹನಿಗೆ ಇಷ್ಟವಿಲ್ಲದ ಮಾರ್ಗದಲ್ಲಿ ಉಪಯೋಗಿಸದೆ, ಅವನಿಗೆ ಇಷ್ಟವಿರುವ ರೀತಿಯಲ್ಲಿ ಉಪಯೋಗಿಸುವ......

ಅಲ್ಲಾಹು ಅನುಗ್ರಹಿಸಲಿ....

آمين  آمين آمين يا ربّ العالمين

♻️♻️♻️♻️♻️♻️♻️♻️♻️♻️♻️

✒️ *нαƒιz ѕιηαη кαвαкα*

@my_pen_qts

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ