ಮದುವೆ ಸಮಾರಂಭ

 https://m.facebook.com/story.php?story_fbid=213806420964611&id=100070057621872


*ವಿಶ್ವ ಪ್ರವಾದಿ ﷺ ರ ಸುನ್ನತ್ ಗಳ ಪೈಕಿ ಅತಿ ಶ್ರೇಷ್ಟವಾದ ಒಂದಾಗಿದೆ ಮದುವೆ ಎನ್ನುವುದು. ಅದು ಹೇಗೆ ನಿರ್ವಹಿಸಬೇಕು ಎಂದು ಪ್ರವಾದಿ ﷺ ರೇ ನಮಗೆ ತೋರಿಸಿ ಕೊಟ್ಟಿದ್ದಾರೆ. ಪ್ರವಾದಿ ﷺ ರ ಜೀವನರೀತಿಯನ್ನು ಅನುಕರಿಸುವ ಎಲ್ಲಾ ಮುಸ್ಲಿಮರು ಮದುವೆ ಎಂಬ ಸುನ್ನತ್ ಅನ್ನು ಅತೀ ಸುಂದರವಾದ ರೀತಿಯಲ್ಲಿ ನಿರ್ವಹಿಸಿ ಜನರಿಗೆ ಮಾದರಿಯಾಗುತ್ತಿದ್ದಾರೆ.*

*ಆದರೆ ಕೆಲವು ಊರುಗಳಲ್ಲಿ ಮದುಮಗನನ್ನು ವಿವಿಧ ವೇಷ ಧರಿಸಿ ಮದುಮಗಳ ಮನೆಗೆ ಕರೆದೊಯ್ಯುvವ ಒಂದು ಸಂಪ್ರದಾಯವಿದೆ. ಅದು ಇಸ್ಲಾಮಿನ ರೀತಿ ಅಥವಾ ಪ್ರವಾದಿ ﷺ ರ ಸುನ್ನತ್ ಅಲ್ಲ...*

*ಹಿಂದೂ ಧರ್ಮದ ಭಕ್ತರು ಆರಾಧಿಸುವ ಕೊರಗಜ್ಜ ಎಂಬ ದೈವದ ವೇಷ ಧರಿಸಿದ ಹೆಸರಲ್ಲಿ ಆ ಮದುಮಗನ ಹೆಸರಲ್ಲಿ ಪೊಲೀಸ್ ಕೇಸ್ ನೀಡಲಾಗಿದೆ.*

*ಆ ಮದುಮಗನಿಗೆ, ಜೀವನದಲ್ಲಿ ಅತೀ ಸುಂದರವಾದ ದಿನಗಳು ಪೊಲೀಸ್ ಕಸ್ಟಡಿಯಲ್ಲಿ ಕಳೆಯಬೇಕಾದ ಅವಸ್ಥೆ ಬಂದಿದೆ. ಇನ್ನು ಆ ಮದುಮಗನ ಮತ್ತು ಮದುಮಗಳ ಕುಟುಂಬದವರ ಅವಸ್ಥೆನೂ ಅಷ್ಟೇ...*

*ಇಂತಹ ವಿಷಯಗಳನ್ನು ಮದುವೆಯ ಮುಂಚೆಯೇ "ನಿಗಂಟ್" ಅಥವಾ "ಒರಪ್ಪ್" ಎಂಬ ಕಾರ್ಯಕ್ರಮದಲ್ಲಿ ಚರ್ಚೆ ಮಾಡಿ ಜಾಗ್ರತೆ ವಹಿಸುವುದಾದರೆ ಅದು ತುಂಬಾ ಒಳ್ಳೆಯದು.*

*ಇನ್ನು ಮುಂದೆ ನಮ್ಮವರ ಮದುವೆಗೆ ಇಂತಹ ವಿಷಯಗಳು ತಡೆಯಾಗಬಾರದು ಎಂಬ ದೃಢ ತೀರ್ಮಾನ ಕೈಗೊಂಡು ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸುವ.*



✒️ *нαƒιz ѕιηαη кαвαкα*

Comments

Popular posts from this blog

ഇസ്ലാം കൽപ്പിക്കുന്നത് - ഭാഗം 01

അന്യർ എന്നും അന്യർ തന്നെയാണ് - ഭാഗം 2

അസ്‌ലം അഹ്സനി ഉസ്താദ് തലക്കടത്തൂർ